ಬ್ಲಾಗ್ ಬಗ್ಗೆ..!
ನನಗೇ ಗೊತ್ತಿರಲಿಲ್ಲ ನಾನು ಒಂದು ಬ್ಲಾಗ್ ಮಾಡ್ತೀನಿ ಅಂತ..! ಆದರೇ ಕೆಲವೊಂದು ಬ್ಲಾಗುಗಳನ್ನ ಮತೆ ಕೆಲವೊಂದು ನನ್ನ ಗೆಳೆಯ ಗೆಳತಿಯರ ಬ್ಲಾಗುಗಳನ್ನ ನೋಡಿದಾಗ ಅವರ ಬರವಣಿಗೆಗಳನ್ನ ನೋಡಿದಾಗ ಯಾಕೊ ನಾನು ಒಂದು ಬ್ಲಾಗು ಮಾಡಬಾರದೇಕೆ ಅನ್ನಿಸೋಕೆ ಶುರುವಾಯಿತು..ಅದರ ಫ಼ಲವೇ ಇದು..:) ಮೊದಲೇ ಹೇಳಿಬಿಡುತ್ತೇನೆ ನನಗೆ ಬರಿಯೋಕೆ ಬರೋದಿಲ್ಲ..ಆದರೇ ಪ್ರಯತ್ನವಂತೂ ಮಾಡ್ತೀನಿ ಅಂತ ಹೇಳೋಕೆ ಇಷ್ಟ ಪಡ್ತೀನಿ..:) ಸರಿ ತಪ್ಪುಗಳನ್ನ ತಿದ್ದಬೇಕು..:)
ನಾನು ಶ್ವೇತ..ಚಿಕ್ಕಮಂಗಳೂರಿನ ನಿಮ್ಮ ಗೆಳತಿ..:) ಸೀದ ಸಾದ ಹುಡುಗಿ..ಚಿಕ್ಕ ಚಿಕ್ಕ ಸಂತೋಷಗಳನ್ನೇ ತುಂಬಾ ದೊಡ್ಡದಾಗಿ ಸೆಲಬ್ರೇಟ್ ಮಾಡೊ ಒಂದು ಜೀವ.. ನನ್ ಬಗ್ಗೆ ಹೇಳಿಕೊಳ್ಳೊಕೆ ಅಂತ ಬೇರೇನು ಇಲ್ಲ..
ಪ್ರೀತಿಯಿರಲಿ
ನಿಮ್ಮ ಶ್ವೇತ

ಸಹೋದರಿ,ನಿನ್ನ ಬ್ಲಾಗ್ ನೋಡಿದೆ.ನನಗಂತೂ ಚಂದ ಅನ್ನಿಸಿತು.ಹೆಚ್ಚಿಗೆ ಹೇಳಕ್ಕ ನನಗೂ ಬರಲ್ಲ..ಬರೆಯಕ್ಕಂತೂ ಮೊದ್ಲ ಬರಲ್ಲ,,ಇಬ್ರೂದೂ ಒಂದಾ ಪಯಣ..ನೋಡೋಣ ತಡಿಯವ್ವ ಮುಂದ ಹೆಂಗೋ…?
ನಾಗು,ತಳವಾರ್.
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ …….
ಶ್ವೇತ
ಪುಟ್ಟ ಹಣತೆಗಳಂತೆ ಬೆಳಗುತ್ತಿದೆ ನಿಮ್ಮ ಸಾಲುಗಳು