•ಜೂನ್ 27, 2009 • ನಿಮ್ಮ ಟಿಪ್ಪಣಿ ಬರೆಯಿರಿ

ಬಿಂಬ
ನಿನ್ನ ಪ್ರೀತಿಯಲ್ಲಿ
ನನ್ನ ನಾ ನೋಡಿದ
ಪರಿ

•ಜೂನ್ 27, 2009 • ನಿಮ್ಮ ಟಿಪ್ಪಣಿ ಬರೆಯಿರಿ

ಮೌನರಾಗ
ನನ್ನ ಅಂತರಂಗದಲಿ
ನಿನ್ನ ಸವಿನುಡಿಗಳ
ಮೆರವಣಿಗೆ

•ಜೂನ್ 27, 2009 • ನಿಮ್ಮ ಟಿಪ್ಪಣಿ ಬರೆಯಿರಿ

ಜೀವನ:
ಕೆಲವೊಮ್ಮೆ ಅರ್ಥವಾದರೂ
ಕೊನೆಯಲ್ಲಿ ಉಳಿವ
ಶೇಷ !!!!!!!!!!!!!!!!

ಕೆಲವು ಸಾಲುಗಳು

•ಜನವರಿ 10, 2009 • 1 ಟಿಪ್ಪಣಿ

ಅವಳು ಪ್ರೀತಿಸಿದ ಪರಿ ಹೇಗಿತ್ಹೆಂದರೆ ಕೊನೆಗೆ
ಕಣ್ ಹನಿಗಳು ಬತ್ತಿದ್ದವು…………….!

ಕೆಲವು ಸಾಲುಗಳು

•ಜನವರಿ 10, 2009 • ನಿಮ್ಮ ಟಿಪ್ಪಣಿ ಬರೆಯಿರಿ

“ನಿನಗಾಗಿ ಬರೆದ ಕೆಲವು ಸಾಲುಗಳಲ್ಲಿ ಮನದ ಮಾತಿರಲಿಲ್ಲ
ಪ್ರೀತಿಯ ಭಾವವಿಥ್ಹು”

ಕೆಲವು ಸಾಲುಗಳು

•ಜನವರಿ 10, 2009 • ನಿಮ್ಮ ಟಿಪ್ಪಣಿ ಬರೆಯಿರಿ

ಬದುಕು ಕಲಿಸಿದ ಅದೆಷ್ಟೋ ಪಾಠಗಳಲ್ಲಿ ನಿನ್ನ ಪ್ರೀತಿಯು ಒಂದು……………….

•ಜನವರಿ 10, 2009 • 1 ಟಿಪ್ಪಣಿ

ಅವಳು ಪ್ರೀತಿಸಿದ ಪರಿ ಹೇಗಿತ್ಹೆಂದರೆ
ಕೊನೆಗೆ ಕಣ್ ಹನಿಗಳು ಬತ್ತಿದ್ದವು………………..!

ಕೆಲವು ಸಾಲುಗಳು

•ಜನವರಿ 10, 2009 • ನಿಮ್ಮ ಟಿಪ್ಪಣಿ ಬರೆಯಿರಿ

ನನ್ನ ಮನದಿ ಮೂಡಿದ ಪ್ರತಿ ಭಾವನೆಗೂ
ನಿನ್ನಿಂದ ಮಾತ್ರ ಬಣ್ಣ ತುಂಬಲು ಸಾದ್ಯ!!!!!!!!!!!!!